Friday, December 19, 2008
ಶುಭಾರಂಬ
ಒಂಬತ್ತನೆಯ ತರಗತಿಯಲ್ಲಿದ್ದಾಗಲೇ ಬರೆಯಲು ಆರಂಬಿಸಿದೆನಾದರೂ ಕಾರಣಾಂತರಗಳಿಂದ ನಿಲ್ಲಿಸಿ ಈಗ ಸರಿ ಸುಮಾರು ಹತ್ತು ವರ್ಷಗಳ ನಂತರ ಮತ್ತೆ ಆರಂಬಿಸುತ್ತಿದ್ದೇನೆ.ಅಂದು ನನ್ನ ಆಸೆಯ ಬಳ್ಳಿಗೆ ನೀರೆರೆದು ಸಾಕಿ ಮೊದಲ ವಿಮರ್ಷಕರೂ ಆಗಿ ನನ್ನ ಸಾಧನೆಯ ಸ್ಪೂರ್ತಿಯಾಗಿದ್ದವರು ಅಣ್ಣ ಹಾಗು ಅಕ್ಕ, ಆದರೆ ನಾನಿಂದು ಅವರಿಂದ ನೂರಾರು ಮೈಲಿಗಳ ದೂರದಲ್ಲಿದ್ದರೂ ಸಹ ಅವರ ಸಲಹೆ ಸೂಚನೆ ಹಾಗೂ ಆಶೀರ್ವಾದಗಳನ್ನು ಪಡೆಯುತ್ತ,ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಪರಿಚಯವಾಗಿ ಸಹೋದರಿ ಪ್ರೇಮವನ್ನು ತೋರಿದ ನನ್ನ ಪುಟ್ಟ ತಂಗಿಯನ್ನು ನೆನಪಿಸಿಕೊಳ್ಳುತ್ತ ನನ್ನ ಸಾಹಿತ್ಯ ಕೃಷಿಯನ್ನು ಪುನಃ ಆರಂಬಿಸುತ್ತಿದ್ದೇನೆ. ಸದಾ ನನ್ನ ಶ್ರೇಯಸ್ಸನ್ನೇ ಬಯಸುವ ಈ ಎಲ್ಲರೂ ಸದಾ ಸುಖವಾಗಿರಲೆಂಬ ಸದಾಶಯದೊಂದಿಗೆ ನನ್ನ ಈ ಚೊಚ್ಚಲ ಲೇಖನವನ್ನು ಮುಗಿಸುತ್ತಿದ್ದೇನೆ.
Subscribe to:
Post Comments (Atom)

No comments:
Post a Comment